ಇತಿಹಾಸದ ವಿಷಯಗಳ ಮೇಲೆ ರಚಿತವಾಗಿರುವ ಕಾದಂಬರಿಗಳ ಹೆಸರು

 • Rampura Raghothama ದಂಗೆಯ ದಿನಗಳು . ಮೂಲ ಲೇಖಕ – ಮನೋಹರ ಮಳಗಾಂವಕರ್. ತರ್ಜುಮೆ – ರವಿ ಬೆಳಗೆರೆ
 • ಕೆ. ನಟರಾಜ: ತ.ರಾ.ಸು ಅವರು ಚಿತ್ರದುರ್ಗದ ಇತಿಹಾಸದ ಮೇಲೆ ಏಳು ಕಾದಂಬರಿ ಸರಣಿಗಳನ್ನೇ ಬರೆದಿದ್ದಾರೆ.ಅದನ್ನು ಹೊರತುಪಡಿಸಿ ಅವರ ನೃಪತುಂಗ,ಶಿಲ್ಪಶ್ರೀ,ಕೀರ್ತಿನಾರಾಯಣ,ಶಾಂತಲಾ ವಿಷ್ಣುವರ್ಧನ, ಸಿಡಿಲ ಮೊಗ್ಗು ಐತಿಹಾಸಿಕ ಕಾದಂಬರಿಗಳು.
 • ಕೆ.ವಿ ಅಯ್ಯರ್-ಶಾಂತಲಾ,ರೂಪದರ್ಶಿ,
 • ಶಂಕರ ಮೊಕಾಶಿ ಪುಣೇಕರ್- ಅವಧೇಶ್ವರಿ,
 • ಬಿ.ಎಲ್.ವೇಣು-ಕಲ್ಲರಳಿ ಹೂವಾಗಿ,
 • ಕುಂ.ವೀ-ಅರಮನೆ(ಬ್ರಿಟಿಷ್ ಕಾಲದ್ದು),
 • ಮಾಸ್ತಿ-ಚಿಕವೀರರಾಜೇಂದ್ರ ರಾಜೇಂದ್ರ,ಚನ್ನಬಸವನಾಯಕ,
 • ದೇವುಡು-ಮಯೂರ
 • Shravana Kumari ಯೋಧನೊಬ್ಬನ ಆತ್ಮ ವೃತ್ತಾಂತ- ಕೃಷ್ಣಮೂರ್ತಿ ಹನೂರು
 • Vikas Hegde ಯಾದ್ ವಶೇಮ್ – ನೇಮಿಚಂದ್ರ, ಹಿಮಾಲಯನ್ ಬ್ಲಂಡರ್ – ಜಾನ್ ಪಿ ದಳವಿ; ಅನುವಾದ-ರವಿ ಬೆಳಗೆರೆ
 • Sathish Hegde:ವಿಜಯನಗರ ಇತಿಹಾಸದ ಕುರಿತು ಅ ನ ಕ್ರ 11 ಪುಸ್ತಕಗಳನ್ನು ಬರೆದಿದ್ದಾರೆ ವೀರಕೇಸರಿಯವರ. ಕಾದಂಬರಿಗಳಿವೆ
 • Girish Venkatasubbarao: ಗಳಗನಾಥರ ಐತಿಹಾಸಿಕಗಳ ಸಮಗ್ರ ಸಂಗ್ರಹ ದೊರಕುತ್ತದೆ
 • ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನಗಳು ಹಾಗೂ ಕಾದಂಬರಿಗಳು.
 • Girish Venkatasubbarao ಕೊರಟೆ ಶ್ರೀನಿವಾಸರ ಐತಿಹಾಸಿಕಗಳು ಸೊಗಸಾಗಿದೆ
 • ಪರಮೇಶ್ವರ ಪುಲಿಕೇಶಿ
  ಉಭಯ ಲೋಕೇಶ್ವರ
  ರಾಮರಾಯನ ತಲೆ
  ದೇವಗಿರಿ ದುರ್ಗ (ಸಾಹಿತ್ಯ ಭಂಡಾರ ಪ್ರಕಾಶನ)
  ದೇವಗಿರಿ ಪತನ (ಸಾಹಿತ್ಯ ಭಂಡಾರ ಪ್ರಕಾಶನ)
  ಕನ್ನಡಿಗರ ಕಾಳರಾತ್ರಿ (ಸಾಹಿತ್ಯ ಭಂಡಾರ ಪ್ರಕಾಶನ)
  ಕುಮಾರರಾಮ (ಸಾಹಿತ್ಯ ಭಂಡಾರ ಪ್ರಕಾಶನ)
  ರಾಜ್ಯೋದಯ (ಸಾಹಿತ್ಯ ಭಂಡಾರ ಪ್ರಕಾಶನ)
  ರಾಯ ಪರಾಭವ (ಸಾಹಿತ್ಯ ಭಂಡಾರ ಪ್ರಕಾಶನ)
  ಗಜಬೇಂಟೆಗಾರ (ಸಾಹಿತ್ಯ ಭಂಡಾರ ಪ್ರಕಾಶನ)
  ರಾಜ್ಯಕ್ರಾಂತಿ (ಸಾಹಿತ್ಯ ಭಂಡಾರ ಪ್ರಕಾಶನ)
  ತೌಳವೇಶ್ವರ (ಸಾಹಿತ್ಯ ಭಂಡಾರ ಪ್ರಕಾಶನ)
  ನಾಗಲಾದೇವಿ (ಸಾಹಿತ್ಯ ಭಂಡಾರ ಪ್ರಕಾಶನ)
  ಜಗನ್ಮೋಹಿನಿ (ಸಾಹಿತ್ಯ ಭಂಡಾರ ಪ್ರಕಾಶನ)
  ಶಾಂತಿವಾದಿ (ಸಾಹಿತ್ಯ ಭಂಡಾರ ಪ್ರಕಾಶನ)
  ರಾಜದ್ರೋಹಿ (ಸಾಹಿತ್ಯ ಭಂಡಾರ ಪ್ರಕಾಶನ)
  ಅಮಾತ್ಯರತ್ನ (ಸಾಹಿತ್ಯ ಭಂಡಾರ ಪ್ರಕಾಶನ)
  ಹುಚ್ಚುದೊರೆ (ಸಾಹಿತ್ಯ ಭಂಡಾರ ಪ್ರಕಾಶನ)
  ರಕ್ಕಸತಂಗಡಿ (ಸಾಹಿತ್ಯ ಭಂಡಾರ ಪ್ರಕಾಶನ)
  ರಘುನಾಥ ವಿಜಯ (ಸಾಹಿತ್ಯ ಭಂಡಾರ ಪ್ರಕಾಶನ)
  ದೇವಿಕೋಟೆ (ಸಾಹಿತ್ಯ ಭಂಡಾರ ಪ್ರಕಾಶನ)
  ಜಾತಿಕಲಹ (ಸಾಹಿತ್ಯ ಭಂಡಾರ ಪ್ರಕಾಶನ)
  ರಾಜ್ಯಕ್ಷಯ (ಸಾಹಿತ್ಯ ಭಂಡಾರ ಪ್ರಕಾಶನ)
Advertisements