Santhosh Gowda: ಶಿವಾಜಿ ಮಹಾರಾಜರ ಮತ್ತು ವೀರ ಸಾವರ್ಕರ್ ಬಗ್ಗೆ ಯಾವುದಾದರು ಒಳ್ಳೆಯ ಪುಸ್ತಕ ಇದ್ದರೆ ತಿಳಿಸಿ..

  • ಪುರುಷೋತ್ತಮ್ ಪೂಜಾರಿ ಚಕ್ರವರ್ತಿ ಸೂಲಿಬೆಲೆ ಅವರ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್
  • Girish Venkatasubbarao ಆತ್ಮಾಹುತಿ (ಸಾವರ್ಕರರ ಆತ್ಮಕಥೆ)
  • Sudheendra Bhat ಯುಗಾವತಾರ – ಹೊ.ವೆ. ಶೇಷಾದ್ರಿ…ಬಹಳ ಚೆನ್ನಾಗಿದೆ (ಶಿವಾಜಿ ಮಹಾರಾಜರ ಕುರಿತು)
  • Santosh Sangappa Kumbar: ಹಿಂದು ರಕ್ಷಕ ಛತ್ರಪತಿ ಶಿವಾಜಿ – ಚಿಕ್ಕೇರೂರು ಧೀರೇಂದ್ರಾಚಾರ್
  • Uma Shankar ವೀರಸಾವರ್ಕರ “ನನ್ನ ಜೀವಾವಧಿಯ ಶಿಕ್ಷೆ” ಚೆನ್ನಾಗಿದೆ..( kendra saahithy akedemy- Nanna Jeevavadhiya Shikshe (Marathi autobiography) By Vinayaka Damodar Savarkar Translated by Virupaksha Kulkarni (ಕೇಂದ್ರ ಸಾಹಿತ್ಯ ಅಕಾಡೆಮಿ. ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು)
Advertisements