nalvadi wodeyarಕರ್ನಾಟಕ ಇವತ್ತು ಇಷ್ಟು ಸುಭಿಕ್ಷವಾಗಿರಲು‌ ಒಡೆಯರ್ ವಂಶದ ರಾಜರ ಉತ್ತಮ ಆಡಳಿತ, ದೂರದೃಷ್ಟಿ, ಜನಪರ ಚಿಂತನೆಗಳು ಕಾರಣ ಎಂದರೆ ತಪ್ಪಾಗದು. ಅಂತಹ ಹಲವಾರು ಯೋಜನೆಗಳನ್ನು ಮಾಡಿದ್ದ, ರಾಜರ್ಷಿ ಎಂದೇ ಹೆಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಏನು? ಅವರ ಆಡಳಿತ, ಜೀವನ, ವ್ಯಕ್ತಿತ್ವ ಏನಿತ್ತು, ಅವರ ಸಾಧನೆಗಳೇನು ಎಂಬುದರ ಬಗ್ಗೆ ವಿವರಗಳು ಈ ಪುಸ್ತಕದಲ್ಲಿವೆ. ನಮ್ಮ ನಾಡಿನ ಹೆಮ್ಮೆಯ ಈ ರಾಜರ ಬಗ್ಗೆ ತಿಳಿದುಕೊಳ್ಳಲು‌ ಉತ್ತಮ ಪುಸ್ತಕ. ಮೈಸೂರು ವಿ.ವಿ. ಇದನ್ನು ಪ್ರಕಟಿಸಿದೆ. ಲೇಖಕಿ: ಡಾ. ಎಂ.ಎಸ್.ಅನಿತಾ.

ಪುಸ್ತಕ ಕೊಳ್ಳಲು ಕೊಂಡಿ: https://munnota.com/pr…/rajashri-nalwadi-krishnaraj-wadeyar/

 

Vikas Hegde

Advertisements