ಶ್ರೀ ಕೆ.ವಿ.ರಾವ್ ಅವರು ಬರೆದ “ನಡುನೀರು ” ಸತ್ಯವನ್ನೇ ಸಮಾಜದ ಮುಂದೆ ತೆರೆದಿಡಲು ಪ್ರಯತ್ನಿಸಿದ ಓರ್ವ ಸಾಹಿತಿ/ಪತ್ರಕರ್ತನ ಜೀವನದ ಕಥೆ. ಇದು ಸತ್ಯ ಕಥೆ ಎಂದು ಲೇಖಕರು ಹೇಳುತ್ತಾರೆ. ಸಾಮಾನ್ಯರಿಗೆ ತಿಳಿಯದ ಪತ್ರಕರ್ತ ಅಥವಾ ಸಾಹಿತಿಯ ಬದುಕಿನ ನೋವು ನಲಿವುಗಳ ಕುರಿತು ಹಲವು ಸಂಗತಿಗಳನ್ನು ಚೆನ್ನಾಗಿ ತಿಳಿಸಿದ್ದಾರೆ.

 

Mahabaleshwara Hegde

Advertisements