ಜನ್ಮ ಪುನರ್ಜನ್ಮ, ಪ್ರೇತ ಆತ್ಮ ಅದರ ಬಗ್ಗೆ ವಿವರಣೆ ಸಿಗುತ್ತೆ. ಕೆಲವೊಂದು ಸತ್ಯ ಘಟನೆಗಳ ಮೂಲಕ ವಿವರಣೆ ಇದೆ. ಸತ್ತವರೆಲ್ಲ ಪ್ರೇತಗಳಾಗೋದಿಲ್ಲ, ಯಾರು ಪ್ರೇತಗಳಾಗ್ತಾರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಆತ್ಮ ಹೇಗೆ ನರಕಕ್ಕೆ ಹೋಗುತ್ತದೆ ದಾರಿಯ ವಿವರಣೆ ಅತಿ ಅದ್ಭುತ. ಓದಿ ನೋಡಿ.

ಪ್ರಕಾಶಕರು: ಕೆ. ವಾಸುದೇವ ಕಾತಂತ
ಕೋಟ ವಾಸುದೇವ ಕಾರಂತ ಸಾಹಿತ್ಯ ಮಾಲೆ
75A ‘ಶ್ರೀ ರಾಮ ಕೃಪಾ, 4ನೇ ಅಡ್ಡ ರಸ್ತೆ, 1ನೇ ಸ್ಟೇಜ್ ಅನಂತ ನಗರ, ಮಣಿಪಾಲ,576104
ದೂ. ಸ 0820-2571713
ಮೊ 9449664003
ಬುಕ್ಸ್ ದೊರೆಯುವ ಸ್ಥಳ ಗೀತ ಏಜೆನ್ಸಿ, ಬೆಂಗಳೂರು, ಚೈತ್ರ ಬುಕ್ ಹೌಸ್ ಬೆಂಗಳೂರು , ವೇದಾಂತ ಭವನ ಬೆಂಗಳೂರು.

punarjanma

Subraya Gokhale

Advertisements