ಶ್ರೀ ಕಾ.ನಾ.ಭ. ಅವರು ಬರೆದ “ಪ್ರೇತಾತ್ಮಗಳು” ಎಂಬ ಪುಸ್ತಕ ಹಲವು ಚಿಕ್ಕ ಕಥೆಗಳ ಸಂಕಲನ. ಎಲ್ಲ ಕಥೆಗಳ ಕುತೂಹಲಕಾರೀ ಅಂತ್ಯವೂ ಪ್ರೇತಾತ್ಮವೊಂದರ ಪ್ರವೇಶದೊಂದಿಗೆ ಆಗುವದನ್ನಿಲ್ಲಿ ನೋಡಬಹುದು.ಲೇಖಕರು ಕಥೆ ಹೇಳುವ ಹೊಸ ಪರಿ ಇಷ್ಟವಾಗುತ್ತದೆ.ಸಾಧ್ಯವಾದಲ್ಲಿ ನೀವೂ ಓದಿ “ಭಯಾನಂದ”ವನ್ನು ಹೊಂದಿ.

-Mahabaleshwara Hegde

Advertisements