ನಮಗೆಲ್ಲ Orkut ಕಾಲದಿಂದ ಸಾಮಾಜಿಕ ಜಾಲತಾಣಗಳ ಪರಿಚಯ ಆದದ್ದು.ಇದು ಯಾಹೂ ಗ್ರೂಪ್ ಕಾಲದ್ದು. ಅಲ್ಲಿ konkani buddies ಗ್ರೂಪಿನಲ್ಲಿ ಬರೆದ ಆತ್ಮಕತೆಯ ತುಣುಕು ಬರಹಗಳ ಸಂಕಲನ. ಕವರ್ ಪೋಟೋದಿಂದ ಹಿಡಿದು ಹವ್ಯಾಸ,ಪ್ರೀತಿ,ಮದುವೆ,ಶಿವಮೊಗ್ಗ,ಕೂಡು ಕುಟುಂಬ, ಡ್ರೈವಿಂಗು,ನಾಯಿ,ಬೆಕ್ಕು ಹೀಗೆ ತೀರಾ ಖಾಸಗಿ ಎನಿಸಬಹುದಾದ ಸಂಗತಿಗಳೆಲ್ಲ ಇಲ್ಲಿ ಬರಹದ ರೂಪ ತಾಳಿದೆ.ಇಂದಿನ ಹೃಸ್ವ ಸ್ವರೂಪದ ಬರಹದ ಜನನ ಕಾಲದ ಬರವಣಿಗೆ ಆದದ್ದರಿಂದ ಯಾವುದೂ ಭಾರವೆನಿಸದ ಸರಳ ಶೈಲಿ. ಪುಸ್ತಕ ಸರಳವಾಗಿ ಓದಿಸಿಕೊಂಡು ಹೋಗುತ್ತದೆ.ಮತ್ತು nostalgic ಆಗಿದೆ.

its my life

Prashanth Bhat

Advertisements