’ಹಂಸಯಾನ’ – ತೇಜಸ್ವಿನಿ ಹೆಗಡೆ

hamsayaanaಮಹತ್ತರವಾದುದು, ಶ್ರೇಷ್ಠವಾದುದು ಎಂಬ ಅರ್ಥಗರ್ಭಿತ ಹೆಸರಿನ ಮಹತಿ ಎಂಬ ಯುವತಿ ವಿಶಿಷ್ಟ ವಸ್ತುವಿನ ಕಾದಂಬರಿಯನ್ನು ಬರೆಯುವ ಸಲುವಾಗಿ ಸೂಕ್ತ ಪ್ರೇರಣೆಗೋಸ್ಕರ ಸಸ್ಯವನಕ್ಕೆ ಹೊರಟು , ಅಲ್ಲಿಯ ನಿಸರ್ಗ ಸೌಂದರ್ಯವನ್ನು ಸವಿಯುತ್ತ, ತನ್ನ ಬಾಲ್ಯ ಜೀವನದಲ್ಲಿ ನಡೆದ ಕಹಿ ನೆನಪಿನ ನಿಗೂಡ ರಹಸ್ಯವನ್ನು ಬೇಧಿಸಿದ ಪತ್ತೇದಾರಿ ಕಥೆಯನ್ನು ಕುತೂಹಲವಾಗಿ, ರಸವತ್ತಾಗಿ ಬರೆದಿದ್ದಾರೆ ಲೇಖಕಿ ತೇಜಸ್ವಿನಿ ಹೆಗಡೆಯವರು.

ಕಾದಂಬರಿಯ ಪ್ರತಿ ಪುಟಗಳು ಒದುಗರನ್ನು ತುಂಬಾ ಆಸಕ್ತಿಯಿಂದ ಹಿಡಿದಿಟ್ಟುಕೊಳ್ಳುವಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ನಿಸರ್ಗದತ್ತವಾದ ಸಸ್ಯರಾಶಿಯನ್ನು, ಸಸ್ಯವನದಲ್ಲಿರುವ ಹಂಸಕುಟೀರವನ್ನು ಸುಂದರವಾಗಿ ವರ್ಣಿಸಿದ್ದು ಪರಿಸರ ಕಾಳಜಿಯನ್ನು ತಿಳಿಸಿದ್ದಾರೆ ಲೇಖಕರು.

ಕಾದಂಬರಿಯಲ್ಲಿ ತುಂಬಾ ಇಷ್ಟವಾದ ಸಾಲುಗಳು- “ನಾವು ನಮ್ಮ ದುಃಖ, ಶ್ರಮ, ನೋವುಗಳನ್ನೇ ಎತ್ತಿ ತೋರಿಸ್ಕೊಳ್ಬಾರ್ದು, ನಾವು ಪಡುವ ಪರಿಶ್ರಮಗಳೆಲ್ಲಾ ಈ ಹಂಸದ ಪಾದದಂತೇ ನಮ್ಮೊಳಗೆ ಅಡಗಿದ್ದು, ನಮ್ಮ ಬೆಳವಣೆಗೆಗೆ ಬೆನ್ನೆಲುಬಾಗಿರ್ಬೇಕು”

DrDeepa MB

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ತೇಜಸ್ವಿನಿ ಹೆಗಡೆ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s